Life Goes On...

Life Goes On...
Life--- The way u Look at it

Tuesday, June 3, 2014

ಕಾಡುವುದು ಕಾಡುಮನೆ!!

ಸಕಲೇಶಪುರದ ರಮಣೀಯ ಕಾಡುಗಳಲ್ಲಿ ಕಳೆದ ಆ ಅವಿಸ್ಮರಣೀಯ ಕ್ಷಣಗಳ ನೆನಪಿಗೆ ಈ ಸಂಕ್ಷಿಪ್ತ ಸಾಲುಗಳು.
ಆ ವಿಶೇಷ ಅನುಭವದ ರೂವಾರಿಗಳಾದ, ಎಲ್ಲರನ್ನೂ ಕೆಳಗಿನ ಸಾಲುಗಳಲ್ಲಿ ನಾಮೋದಿಸಲಾಗಿದೆ.



ಅಹ ಆ ಅಪರೂಪದ ಕಾಡುಗಳು, ಎಷ್ಟು ಸುಮನೋಹರ
ಇನ್ನಾವುದೇ ಜಾಗಗಳಿಗೆ ಹೋಲಿಸಲಾಗದಷ್ಟು ಅನುಪಮ
ಅದ್ಭುತ ಅನುಭವಗಳ ನಮ್ಮ ಅನ್ವೇಷಣೆಗೆ ಇದರಿಂದ ಸಿದ್ದಹಾರ್ತ
ಆ ಕಾಡುಗಳ ಆಘಾದತೆಯ ಮುಂದೆ ನಾವು ಲತೆಗಳ ಆ ಪರ್ಣ
ಆದರೂ ಅವನ್ನು ಮೆಟ್ಟಿ ಸಾಗಿದ ನಮಗೆ ಹೇಳಲಾಗದ ಸಂತೋಷ
ವಿನಯದಿಂದಲೇ ದಾಟಿದೆವು ಆ ಸಾಗರದಂತಹ ಪರ್ವತ ಶ್ರೇಣಿಗಳ

ಗುರುವಿಲ್ಲದಿದ್ದರೂ ಸಾಗಿ ಸೇರಿದವು, ಸೇರಬೇಕಾದ ನಮ್ಮ ಗುರಿಯ