ಊರ ಉರೂರ
ಊರ ಉರೂರ
ಊರ ಉರೂರ ತಿರುಗಿನಾಬಂದೆ
ನಿಮ್ಮ ಮನೆಗೆ ಗೃಹಿಣಿ
ಊರ ಉರೂರ ತಿರುಗಿನಾಬಂದೆ
ನಿಮ್ಮ ಮನೆಗೆ ಗೃಹಿಣಿ
ಕರುಣಾಮಯಿ, ಧಯೆತೊರುನೀ
ಬಳಲೊ ದೇಹಕ್ಕೆ, ನರಳೊ ಜೀವಕ್ಕೆ,
ತಲೆ ತಿರುಗಿದ ತರವಿನ ತಿರುಗಿದೆ ಹಸಿವೆಯಲಿ
ಊರ ಉರೂರ
ಊರ ಉರೂರ
ತಿಂದೆ ಇಲ್ಲ ಲಂಚು, ನಂಗೆ ಮನಿ
ಕ್ರಂಚು
ಹಸಿವೆಯಲ್ಲಿ ನ ಡ್ರೆಂಚು, ಯೆಲ್ಲ
ದೆವ್ರ ಸಂಚು
ನನ್ನ ಪಾಡು, ನಾಯಿ ಪಾಡು,
ಹೆಜ್ಜೆಯ ಇಟ್ಟಾಗ
ಮೈ ಕಂಪನ, ಕಟುವಗಿ ನಡೆಯುತಿದೆ
ಕಾಡಿದೆ
ಬೇಡಿದೆ
ನಿಮ್ಮ
ಸೌಹರ್ದದ, ವತ್ಸಲ್ಯದ, ಮನವ ಕಲುಕಿ ಈ
ಜೀವಾ
ಕವ್ಳ
ಕವ್ಳ!!
ಸೋತುನಿಂತ ಕಣ್ಣ
ಖಾಲಿ ಹೊಟ್ಟೆ ಸಣ್ಣ
ಇಲ್ಲ ಕಾಂತಿಯಿನ್ನ, ಬೇಕೆ ಬೇಕು
ಅನ್ನ
ನಿಮ್ಮ ಕಂಡು, ಮುಂದೆನಿಂದು
, ಊಟನೆ ಅರಿಯದ ಈ
ಧೀನನು, ಹ,
ಹಾ.....ನಿನ್ನನ್ನಕಿನ್ನು ಶರಣು..
ಒಲಿದು ಬಾ,
ಸಾಯೊ ಈ ಬಳಲಿಕೆ, ಈ ನರಳಿಕೆ,
ಉದರ ಹಸಿವ
ತಣಿಸೊಣ,,ಹಹಹ ಆ
ಬೇಗತನ್ನಿ
Actual song lyrics
ಗರನೆ ಗರಗರನೆ..ಗರನೆ ಗರಗರನೆ..
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ ..
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ, ಗಜ ಗಾಮಿನಿ, ಬಳುಕೊ ನಡೆಗೆ,
ಕುಲುಕೊ ಜಡೆಗೆ, ತಲೆ ತಿರುಗಿದ ತರವಿನ ತಿರುಗಿದೆ
ಅಮಲಿನಲಿ..
ಗರನೆ ಗರಗರನೆ.....!!
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು , ನಿನ್ನ ನಗೆಯ ಸಂಚು..
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು , ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ , ಹೆಜ್ಜೆಯ ಇಡುವೆಡೆ
ಭೂ ಕಂಪನಾ, ಗುಟ್ಟಾಗಿ ನಡೆಯುತಿದೆ..
ಹೆದರಿದ..
ಬೆದರಿದ..
ನಿನ್ನ ಸೌಂದರ್ಯದ, ವಯ್ಯಾರಾದ , ಜಳಕೆ ಸಿಲುಕಿ ಆ
ಸೂರ್ಯ...
ಹೌಲ ಹೌಲಾ.......!!!
ಗರನೆ ಗರಗರನೆ.....!!!!
ದಂತದಂತೆ ಬಣ್ಣ..
ಸೊಂಟ ಸ್ವಲ್ಪ ಸಣ್ಣ..
ದಂತದಂತೆ ಬಣ್ಣ..
ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ನಿನ ಕಂಡು, ಮುದಗೊಂಡು, ಸೋಲನ್ನೇ ಅರಿಯದ ಈ
ಶೂರನು.. ಹ ಹಾ.. ನಿನ್ನಂದಕಿನ್ನು ಶರಣು..
ಒಲಿದು ಬಾ, ನಲಿದು ಬಾ..
ಸವಿ ಸಲ್ಲಾಪಕೆ , ಪಲ್ಲಂಗಕೆ, ಮದನ ಮದವ
ಮದಿಸೊಣ,.. ಹಹಹ ಆ ನಾಗವಲ್ಲಿ...