ಸಕಲೇಶಪುರದ ರಮಣೀಯ ಕಾಡುಗಳಲ್ಲಿ ಕಳೆದ ಆ ಅವಿಸ್ಮರಣೀಯ ಕ್ಷಣಗಳ ನೆನಪಿಗೆ ಈ ಸಂಕ್ಷಿಪ್ತ ಸಾಲುಗಳು.
ಆ ವಿಶೇಷ ಅನುಭವದ ರೂವಾರಿಗಳಾದ, ಎಲ್ಲರನ್ನೂ ಕೆಳಗಿನ ಸಾಲುಗಳಲ್ಲಿ ನಾಮೋದಿಸಲಾಗಿದೆ.
ಅಹ ಆ ಅಪರೂಪದ
ಕಾಡುಗಳು, ಎಷ್ಟು ಸುಮನೋಹರ
ಇನ್ನಾವುದೇ ಜಾಗಗಳಿಗೆ ಹೋಲಿಸಲಾಗದಷ್ಟು ಅನುಪಮ
ಅದ್ಭುತ ಅನುಭವಗಳ ನಮ್ಮ
ಅನ್ವೇಷಣೆಗೆ ಇದರಿಂದ ಸಿದ್ದಹಾರ್ತ
ಆ ಕಾಡುಗಳ ಆಘಾದತೆಯ
ಮುಂದೆ ನಾವು ಲತೆಗಳ ಆ
ಪರ್ಣ
ಆದರೂ ಅವನ್ನು ಮೆಟ್ಟಿ
ಸಾಗಿದ ನಮಗೆ ಹೇಳಲಾಗದ ಸಂತೋಷ
ವಿನಯದಿಂದಲೇ ದಾಟಿದೆವು ಆ ಸಾಗರದಂತಹ ಪರ್ವತ
ಶ್ರೇಣಿಗಳ
ಗುರುವಿಲ್ಲದಿದ್ದರೂ ಸಾಗಿ ಸೇರಿದವು, ಸೇರಬೇಕಾದ
ನಮ್ಮ ಗುರಿಯ